Te Deum ಟೀಡೀಅಮ್‍, ಟೇಡೇಅಮ್‍
ನಾಮವಾಚಕ
Latin
  1. (ಪ್ರಾತಃಕಾಲದ ಆರಾಧನೆಯಲ್ಲಿ ಯಾ ವಿಶೇಷ ಸಂದರ್ಭಗಳಲ್ಲಿ) ದೇವರಿಗೆ ವಂದನೆ ಸಮರ್ಪಣೆಯಾಗಿ ಹಾಡುವ Te Deum laudamus ‘ಓ ದೇವಾ, ನಾವು ನಿಮ್ಮ ಸ್ತೋತ್ರ ಮಾಡುವೆವು’ ಎಂದು ಪ್ರಾರಂಭವಾಗುವ ಹಾಡು, ಸ್ತೋತ್ರ ಯಾ ಈ ಸ್ತೋತ್ರಕ್ಕೆ ಅಳವಡಿಸಿದ ಸಂಗೀತ.
  2. ವಂದನಾರ್ಪಣೆಯ ಯಾ ಅತ್ಯಾನಂದದ ಮಾತು, ವಿಂಭಣೆಯ ಶಬ್ದಗಳು.